ಡೆಸರ್ಟ್ ಕೂಲರ್‌ಗಳು

ಡೆಸರ್ಟ್ ಕೂಲರ್‌ಗಳು

ಮಧ್ಯಮದಿಂದ ದೊಡ್ಡ ಗಾತ್ರದ ಲಿವಿಂಗ್ ಏರಿಯಾ ಮತ್ತು ಚಿಕ್ಕ-ಹೊರಾಂಗಣ ಸ್ಥಳಗಳಿಗೆ ಸೂಕ್ತವಾಗಿರುವ ಉಷಾ ಡೆಸರ್ಟ್ ಕೂಲರ್‌ಗಳು, ಬೇಸಿಗೆಯ ಅತಿ ಬಿಸಿ ದಿನಗಳಲ್ಲಿ ಅತ್ಯಂತ ಅವಶ್ಯಕವಾಗಿದೆ. ಇದರ ದೊಡ್ಡ ಟ್ಯಾಂಕ್ ಸಾಮರ್ಥ್ಯ ಮತ್ತು ಶಕ್ತಿಯುತ ಏರ್ ಫ್ಲೋ ಸುದೀರ್ಘ ಗಂಟೆಗಳ ಕಾಲ ಶಾಖದಿಂದ ಬಿಡುವು ನೀಡುವುದಲ್ಲದೆ, ಅತ್ಯಂತ ಆರಾಮದಾಯಕವಾದ ತಂಪಾದ ಅನುಭವವನ್ನು ನೀಡುತ್ತದೆ

ಪ್ರಯೋಜನಗಳು

  1. ಸುಧೀರ್ಘ ಸಮಸ್ಯೆ ರಹಿತ ಕೂಲಿಂಗ್ ಗಾಗಿ ದೊಡ್ಡ ಟ್ಯಾಂಕ್ ಸಾಮರ್ಥ್ಯ
  2. ಅತ್ಯುತ್ತಮ ಏರ್ ಫ್ಲೋ ಗಾಗಿ ಅಗಲವಾದ ಮುಂಭಾಗದ ಗ್ರಿಲ್
  3. ದೇಹದ ಮಟ್ಟದಲ್ಲಿ ಏರ್ ಥ್ರೋ ಗಾಗಿ ಎತ್ತರದ ವಿನ್ಯಾಸ
100/90 ಲೀಟರ್ ಗಳು

ದೊಡ್ಡ ಗಾತ್ರದ ಲಿವಿಂಗ್ ಏರಿಯಾಗಳು / ಮಧ್ಯಮ-ಹೊರಾಂಗಣ ಬಳಕೆಗೆ ಸೂಕ್ತವಾಗಿದೆ. ಇವು ನಮ್ಮ ಉತ್ಪನ್ನ ಶ್ರೆಣಿಯಲ್ಲಿರುವ ಅತಿದೊಡ್ಡ ಕೂಲರ್‌ಗಳಾಗಿವೆ ಮತ್ತು ತಮ್ಮ ಅಸಾಧಾರಣ ಟ್ಯಾಂಕ್ ಸಾಮರ್ಥ್ಯದೊಂದಿಗೆ, ಸುದೀರ್ಘ ಸಮಯದವರೆಗೆ ಪರಿಹಾರದ ಭರವಸೆ ನೀಡುತ್ತವೆ.

Striker Electronic 100

Product Code
100SD1E

The new Electronic variant of Striker Tall Desert Coolers are designed to keep you comfortable by providing airflow at the seated level with ease of remote control.They come in large capacities and thus provied uninterrupeted supply of cool air for longer periods .they are populer as the best way to beat the heat . 

Capacity
100 L
Compare

Aerostyle 100

Product Code
100ASD1

The new Aerostyle range of air coolers form Usha are the perfect blend of style and performance.

This family of products ensures a powerful cooling experience with their superior honeycomb and ice chamber with shower distribution system. Moreover, their fully closeable front louvers prevent dust and mosquitos from entering the cooler, thus making their maintenance extremely easy. 

Capacity
100 L
Compare

ಸ್ಟ್ರೈಕರ್ 100

Product Code
100SD1

ಇವುಗಳನ್ನು ಎಲ್ಲಿ ಬಳಸಿದರೂ ಸಹ ಉತ್ತಮ ಆರಾಮವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದ್ದು, ಈ ಕೂಲರ್‌ಗಳು ಅತಿ ಎತ್ತರದ ಮತ್ತು ಶಕ್ತಿಯುತವಾದ ಕೂಲರ್‌ಗಳಾಗಿವೆ.

Capacity
100 ಲೀ
Compare

Dynamo 90

Product Code
90DD1/ZX CD-908

ಇದರ ಶಕ್ತಿಯುತ 5-ಲೀಫ್ ಫ್ಯಾನ್ ಬ್ಲೇಡ್, ಕೋಣೆಯ ಎಲ್ಲಾ ಮೂಲೆಗಳಲ್ಲಿ ಡೈನಾಮಿಕ್ ಏರ್ ಡೆಲಿವರಿ ಮತ್ತು ಕೂಲಿಂಗ್ ಅನ್ನು ಒದಗಿಸುತ್ತದೆ.

Capacity
90 ಲೀ
Compare

ಮ್ಯಾಕ್ಸ್ ಏರ್ 100

Product Code
100MD1

ಶಕ್ತಿಯುತ ಗಾಳಿಯ ಹರಿವು ಮತ್ತು ತಂಪಾಗಿಸುವ ಪರಿಣಾಮಕತೆಯೊಂದಿಗೆ ಕಾರ್ಯಸಾಧನೆಗಾಗಿ ವಿನ್ಯಾಸಗೊಳಿಸಲಾಗಿರುವ ಈ ಕೂಲರ್‌ಗಳು, ಶಕ್ತಿಯುತ, ಬಹೋಪಯೋಗಿ ಮತ್ತು ಆರ್ಥಿಕವಾಗಿ ಮಿತವ್ಯಯಿ ಸಹ ಆಗಿದೆ.

Capacity
100 ಲೀ
Compare
70 ಲೀಟರ್ ಗಳು

ಮಧ್ಯಮದಿಂದ ದೊಡ್ಡ ಗಾತ್ರದ ಲಿವಿಂಗ್ ಏರಿಯಾಗಳು ಮತ್ತು ಮುಚ್ಚಿದ ಪೇಶಿಯೊ, ಬಾಲ್ಕನಿ ಮುಂತಾದ ಮಧ್ಯಮ-ಹೊರಾಂಗಣ ಸ್ಥಳಗಳಿಗೆ ಸೂಕ್ತವಾಗಿದೆ.  ಇವು ಭಾರತದಾದ್ಯಂತ ಮನೆಗಳಲ್ಲಿ ಬಹು ಸಾಮಾನ್ಯವಾಗಿ ಬಳಸಲಾಗುವ ಕೂಲರ್‌ಗಳಾಗಿವೆ ಮತ್ತು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ತಂಪಾಗಿಸುವ ಅನುಭವವನ್ನು ಖಚಿತಪಡಿಸುತ್ತವೆ.

Striker Electronic 70

Product Code
70SD1E

The new Electronic variant of Striker Tall Desert Coolers are designed to keep you comfortable by providing airflow at the seated level with ease of remote control.They come in large capacities and thus provied uninterrupeted supply of cool air for longer periods .they are populer as the best way to beat the heat . 

Capacity
70 ಲೀ
Compare

ಮ್ಯಾಕ್ಸ್ ಏರ್ ಎಲೆಕ್ಟ್ರಾನಿಕ್ 70

Product Code
70MD1E/CD-704 A

ರಿಮೋಟ್ ನಿಯಂತ್ರಿತ ಕಾರ್ಯಾಚರಣೆ ಮತ್ತು ಸ್ಮಾರ್ಟ್ ಶೀಲ್ಡ್ ವಾಟರ್ ಟ್ಯಾಂಕ್, ಈ ಕೂಲರ್‌ಗಳನ್ನು ನಿಮ್ಮ ಮನೆಗೆ ನಿಜವಾಗಿಯೂ ಅನುಕೂಲಕರ ಮತ್ತು ಆರೋಗ್ಯಕರ ಆಯ್ಕೆಯನ್ನಾಗಿ ಮಾಡುತ್ತದೆ.

Capacity
70 ಲೀ
Compare

Aerostyle 70

Product Code
70ASD1

The new Aerostyle range of air coolers form Usha are the perfect blend of style and performance.

This family of products ensures a powerful cooling experience with their superior honeycomb and ice chamber with shower distribution system. Moreover, their fully closeable front louvers prevent dust and mosquitos from entering the cooler, thus making their maintenance extremely easy. 

Capacity
70 L
Compare

ಸ್ಟ್ರೈಕರ್ 70

Product Code
70SD1

ಇವುಗಳನ್ನು ಎಲ್ಲಿ ಬಳಸಿದರೂ ಸಹ ಉತ್ತಮ ಆರಾಮವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದ್ದು, ಈ ಕೂಲರ್‌ಗಳು ಅತಿ ಎತ್ತರದ ಮತ್ತು ಶಕ್ತಿಯುತವಾದ ಕೂಲರ್‌ಗಳಾಗಿವೆ.

Capacity
70 ಲೀ
Compare

ಡೈನಮೋ 70

Product Code
70DD1/VX CD-708

ಇದರ ಶಕ್ತಿಯುತ 5-ಲೀಫ್ ಫ್ಯಾನ್ ಬ್ಲೇಡ್, ಕೋಣೆಯ ಎಲ್ಲಾ ಮೂಲೆಗಳಲ್ಲಿ ಡೈನಾಮಿಕ್ ಏರ್ ಡೆಲಿವರಿ ಮತ್ತು ಕೂಲಿಂಗ್ ಅನ್ನು ಒದಗಿಸುತ್ತದೆ.

Capacity
70 ಲೀ
Compare

ಮ್ಯಾಕ್ಸ್ ಏರ್ 70

Product Code
70MD1/CD-703

ಶಕ್ತಿಯುತ ಗಾಳಿಯ ಹರಿವು ಮತ್ತು ತಂಪಾಗಿಸುವ ಪರಿಣಾಮಕತೆಯೊಂದಿಗೆ ಕಾರ್ಯಸಾಧನೆಗಾಗಿ ವಿನ್ಯಾಸಗೊಳಿಸಲಾಗಿರುವ ಈ ಕೂಲರ್‌ಗಳು, ಶಕ್ತಿಯುತ, ಬಹೋಪಯೋಗಿ ಮತ್ತು ಆರ್ಥಿಕವಾಗಿ ಮಿತವ್ಯಯಿ ಸಹ ಆಗಿದೆ.

Capacity
70 ಲೀ
Compare
50/45 ಲೀಟರ್ ಗಳು

ಈ ಕೂಲರ್‌ಗಳು ಸಣ್ಣ ಮತ್ತು ಮಧ್ಯಮ ಗಾತ್ರದ ಮನೆಗಳಿಗೆ ಹೆಚ್ಚು ಸೂಕ್ತವಾಗಿವೆ ಮತ್ತು ಗರಿಷ್ಠ ಬೇಸಿಗೆಯ ದಿನಗಳಲ್ಲಿಯೂ ಸಹ ಇವುಗಳ ಶಕ್ತಿಯುತ ತಂಪಾಗಿಸುವಿಕೆಗೆ ಹೆಸರುವಾಸಿಯಾಗಿದೆ

ಮ್ಯಾಕ್ಸ್ ಏರ್ ಎಲೆಕ್ಟ್ರಾನಿಕ್ 50

Product Code
50MD1E/CD-504 A

 ರಿಮೋಟ್ ನಿಯಂತ್ರಿತ ಕಾರ್ಯಾಚರಣೆ ಮತ್ತು ಸ್ಮಾರ್ಟ್ ಶೀಲ್ಡ್ ವಾಟರ್ ಟ್ಯಾಂಕ್, ಈ ಕೂಲರ್‌ಗಳನ್ನು ನಿಮ್ಮ ಮನೆಗೆ ನಿಜವಾಗಿಯೂ ಅನುಕೂಲಕರ ಮತ್ತು ಆರೋಗ್ಯಕರ ಆಯ್ಕೆಯನ್ನಾಗಿ ಮಾಡುತ್ತದೆ.

Capacity
50 ಲೀ
Compare

ಡೈನಮೋ 50

Product Code
50DD1/LX CD-508

ಇದರ ಶಕ್ತಿಯುತ 5-ಲೀಫ್ ಫ್ಯಾನ್ ಬ್ಲೇಡ್, ಕೋಣೆಯ ಎಲ್ಲಾ ಮೂಲೆಗಳಲ್ಲಿ ಡೈನಾಮಿಕ್ ಏರ್ ಡೆಲಿವರಿ ಮತ್ತು ಕೂಲಿಂಗ್ ಅನ್ನು ಒದಗಿಸುತ್ತದೆ.

Capacity
50 ಲೀ
Compare

ಮ್ಯಾಕ್ಸ್ ಏರ್ 50

Product Code
50MD1/CD-503

ಶಕ್ತಿಯುತ ಗಾಳಿಯ ಹರಿವು ಮತ್ತು ತಂಪಾಗಿಸುವ ಪರಿಣಾಮಕತೆಯೊಂದಿಗೆ ಕಾರ್ಯಸಾಧನೆಗಾಗಿ ವಿನ್ಯಾಸಗೊಳಿಸಲಾಗಿರುವ ಈ ಕೂಲರ್‌ಗಳು, ಶಕ್ತಿಯುತ, ಬಹೋಪಯೋಗಿ ಮತ್ತು ಆರ್ಥಿಕವಾಗಿ ಮಿತವ್ಯಯಿ ಸಹ ಆಗಿದೆ.

Capacity
50 ಲೀ
Compare

ಬಡ್ಡಿ 45

Product Code
45BD1

ಪೋರ್ಟಬಲ್ ಟ್ರಾಲಿಯ ಅನುಕೂಲತೆಯನ್ನು ಹೊಂದಿದ್ದು, ಇದು ಈ ಬೇಸಿಗೆಯಲ್ಲಿ ನಿಮ್ಮ ಸೂಕ್ತ ಸಂಗಾತಿಯಾಗಿದೆ.

Capacity
45 ಲೀ
Compare